‘Dhurandhar 2’ ಟ್ರೇಲರ್ ರಿಲೀಸ್; ರಣವೀರ್ ಆ್ಯಕ್ಷನ್ ತೋರಿಸಿದರೂ ಅಕ್ಷಯ್ ಖನ್ನಾ ಕೊರತೆ.

 ಟ್ರೇಲರ್ ಬಗ್ಗೆ ಅಭಿಮಾನಿಗಳ ಅಭಿಪ್ರಾಯ. ಬಹು ನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಈ ಚಿತ್ರದ ಟ್ರೇಲರ್ ಧೂಳೆಬ್ಬಿಸಿದೆ. ಈ ಟ್ರೇಲರ್ ಗಮನ ಸೆಳೆದಿದೆ.…