KBCನಲ್ಲಿ 12.5 ಲಕ್ಷ ಗೆದ್ದ ರಿಷಬ್ ಶೆಟ್ಟಿ: “ಈ ಹಣ ದೈವಾರಾಧಕರ ಏಳಿಗೆ ಮತ್ತು ಸರ್ಕಾರಿ ಶಾಲೆಗಳಿಗೆ!

ರಿಷಬ್ ಶೆಟ್ಟಿ ಅವರು ಹಿಂದಿಯ ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ 12.5 ಲಕ್ಷ ರೂಪಾಯಿ ಗೆದ್ದಿದ್ದಾರೆ. ಈ ಹಣವನ್ನು ‘ರಿಷಬ್ ಫೌಂಡೇಷನ್’ ಮೂಲಕ ಸರ್ಕಾರಿ ಶಾಲೆಗಳು ಮತ್ತು…