ರಾಮನಗರ || ಸರ್ಕಾರದ e-asset ಸಾಫ್ಟ್ವೇರ್ ಹ್ಯಾಕ್, ದಾಖಲೆಗಳ ತಿದ್ದುಪಡಿಸಿದ್ದ ಮೂವರ ಬಂಧನ

ರಾಮನಗರ: ಸರ್ಕಾರದ ಇ-ಸ್ವತು ಸಾಫ್ಟ್ವೇರ್ ಹ್ಯಾಕ್ ಮಾಡಿ ದಾಖಲೆಗಳನ್ನು ತಿರುಚಿದ ಸಂಬಂಧ ರಾಮನಗರ ಸಿಇಎನ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿ ಶರತ್ (30), ಮಾಗಡಿ ತಾಲ್ಲೂಕಿನ ನರಸಂದ್ರ…