ಜೈಲಿಗೆ ಹೋದ ಹಾಸ್ಯ ನಟ ರಾಜ್ಪಾಲ್ ಯಾದವ್‌ಗೆ ನೆರವಾಗಲು ಸೋನು ಸೂದ್.

ಕೊವಿಡ್ ಕಾಲದ ಸಮಾಜ ಸೇವೆ ಮೂಲಕ ‘ಮಸೀಹ’ ಖ್ಯಾತಿ ಪಡೆದ ಸೋನು ಸೂದ್ ಸೋನು ಸೂದ್ ಕೋವಿಡ್ ಸಮಯದಲ್ಲಿ ಮಾಡಿದ ಅಭೂತಪೂರ್ವ ಸಮಾಜ ಸೇವೆ ಅವರಿಗೆ ‘ಮಸೀಹ’ (ದೇವರ…