ಬೆಂಗಳೂರು || ಸೋರುತಿಹುದು ನಮ್ಮ ಮೆಟ್ರೋ ಮಾಳಿಗೆ: ಪ್ರಯಾಣಿಕರ ಆಕ್ರೋಶ- ಟೆಂಡರ್ ಕರೆದ ಬಿಎಂಆರ್ಸಿಎಲ್

ಬೆಂಗಳೂರು: ನೆತ್ತಿ ಸುಡುವ ಬಿಸಿಲಿನಿಂದಾಗಿ ಬೆಂಗಳೂರಿನ ಜನ ಹೈರಾಣಾಗಿ ಹೋಗಿದ್ದರು. ಈಗ ಬೆಂಗಳೂರಿಗೆ ವರುಣನ ಸಿಂಚನ ಆಗಿದೆ. ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಧಾರಾಕಾರವಾಗಿ ಮಳೆಯಾಗಿದ್ದು ಸಿಲಿಕಾನ್ ಸಿಟಿ ಕೂಲ್…