ಜಯನಗರ ಫಲಿತಾಂಶ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ರಾಮಮೂರ್ತಿಗೆ ಹಿನ್ನಡೆ.

ರಿಸಲ್ಟ್ ಪ್ರಶ್ನಿಸಿದ ಪ್ರಕರಣದ ಟ್ರಯಲ್‌ಗೆ ತಡೆ ಇಲ್ಲ. ನವದೆಹಲಿ: 2023ರಲ್ಲಿ ನಡೆದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶದ ಗೊಂದಲ ಇನ್ನೂ ಬಗೆಹರಿದಿಲ್ಲ. ಮತ ಎಣಿಕೆ ಸರಿಯಾದ ಕ್ರಮದಲ್ಲಿ ಆಗಿಲ್ಲ…