ಸೌತ್ ಇಂಡಿಯನ್ ಬ್ಯಾಂಕ್ನಿಂದ ಮಹಿಳೆಯರಿಗೆ ವಿಶೇಷ ಅಕೌಂಟ್; ಭರ್ಜರಿ ಇನ್ಷೂರೆನ್ಸ್, ATM ಇತ್ಯಾದಿ ಸೌಲಭ್ಯ.
ಬೆಂಗಳೂರು: ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಮಹಿಳೆಯರಿಗೆಂದು ವಿಶೇಷ ಸೇವಿಂಗ್ಸ್ ಅಕೌಂಟ್ ಯೋಜನೆ ಆರಂಭಿಸಿದೆ. ಈ ಎಸ್ಐಬಿ ಹರ್ ಅಕೌಂಟ್ನಲ್ಲಿ ಮಹಿಳೆಯರಿಗೆ ನಾನಾ ರೀತಿಯ ಸೌಲಭ್ಯಗಳು ಮತ್ತು ಅನುಕೂಲತೆಗಳನ್ನು…
