ಚಿನ್ನಸ್ವಾಮಿ ಸ್ಟೇಡಿಯಂಗೆ ಗ್ರೀನ್ ಸಿಗ್ನಲ್.

17 ಷರತ್ತುಗಳೊಂದಿಗೆ ಕ್ರಿಕೆಟ್ ಆಯೋಜನೆಗೆ ಅನುಮತಿ. ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ಅಂತಿಮವಾಗಿ ಗ್ರೀನ್ ಸಿಗ್ನಲ್ ದೊರೆತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ…

ಟೀಮ್ ಇಂಡಿಯಾದಲ್ಲಿ ಹಾರ್ದಿಕ್‌ಗೆ ಮಾತ್ರ ಈ ಸಾಧನೆ.

ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು. ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೂರನೇ ಟಿ೨೦ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಈ ಗೆಲುವಿನ ನಡುವೆಯೇ ಟೀಮ್…

ನಿರ್ಮಾಪಕನಾಗಿ ಬಾಲಿವುಡ್​​ಗೆ ಹೊರಟ ‘ಬಲ್ಲಾಳದೇವ’

ರಾಣಾ ದಗ್ಗುಬಾಟಿ ತೆಲುಗು ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ‘ಬಾಹುಬಲಿ’ ಸಿನಿಮಾದ ಅವರ ಬಲ್ಲಾಳದೇವ ಪಾತ್ರ ಮರೆಯಲಾಗದು. ನಟರಾಗಿರುವ ರಾಣಾ ದಗ್ಗುಬಾಟಿ ಒಳ್ಳೆಯ ಉದ್ಯಮಿಯೂ ಹೌದು. ನಟನಾಗುವ ಮುಂಚೆಯೇ…

RCB ಮಹಿಳಾ ತಂಡಕ್ಕೆ ಹೊಸ ಕೋಚ್ – ಮಲೋಲನ್ ರಂಗರಾಜನ್ ನೇಮಕ.

ವುಮೆನ್ಸ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಮುಖ್ಯ ಕೋಚ್ ಬದಲಾಗಿದ್ದಾರೆ. ಕಳೆದ ಬಾರಿ ಆರ್​ಸಿಬಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ…

ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್‌ನ ಹೀನಾಯ ದಾಖಲೆ! ಟಾಪ್-4 ಬ್ಯಾಟರ್ಸ್ ಕೇವಲ 84 ರನ್.

ಏಕದಿನ ಕ್ರಿಕೆಟ್ ಶುರುವಾಗಿ ಬರೋಬ್ಬರಿ 54 ವರ್ಷಗಳಾಗಿವೆ. ಈ ಐವತ್ತ ನಾಲ್ಕು ವರ್ಷಗಳ ಇತಿಹಾಸದಲ್ಲೇ ಇಂಗ್ಲೆಂಡ್ ತಂಡವು ಅತ್ಯಂತ ಕೆಟ್ಟ ಪ್ರದರ್ಶನ ನೀಡಿ ಹೀನಾಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ.…

ಅಭ್ಯಾಸದ ವೇಳೆ ಚೆಂಡು ಬಡಿದು ಯುವ ಆಸ್ಟ್ರೇಲಿಯಾ ಕ್ರಿಕೆಟಿಗ ಸಾ*ವು!

ಆಸ್ಟ್ರೇಲಿಯಾ ಆಟಗಾರ ಫಿಲ್ ಹ್ಯೂಸ್ ಸಾವಿನ ಸುದ್ದಿಯನ್ನು ಮತ್ತೆ ನೆನಪಿಸುವಂತಹ ಮತ್ತೊಂದು ದಾರುಣ ಘಟನೆ ಕಾಂಗರೂನಾಡಿನಲ್ಲಿ ಸಂಭವಿಸಿದೆ. ಆಸ್ಟ್ರೇಲಿಯಾದ ಯುವ ಆಟಗಾರ ಬೆನ್ ಆಸ್ಟಿನ್ ಅಭ್ಯಾಸದ ವೇಳೆ ಚೆಂಡು…

 “IPL ಮ್ಯಾಜಿಕ್: ಕಳೆದ 5 ವರ್ಷಗಳಲ್ಲಿ BCCI ಖಜಾನೆ ₹14,627 ಕೋಟಿ ಹೆಚ್ಚಳ”.

ನವದೆಹಲಿ: ವಿಶ್ವ ಕ್ರಿಕೆಟ್‌ನ ಬೃಹತ್ ಸಂಸ್ಥೆ ಬಿಸಿಸಿಐ ಕಳೆದ ಐದು ವರ್ಷಗಳಲ್ಲಿ ಸಾವಿರಾರು ಕೋಟಿ ರೂ. ಆದಾಯ ಗಳಿಸಿದೆ. 2019 ರಲ್ಲಿ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ₹6,059…

ಭಾರತಕ್ಕೆ ಟಿ20 ಏಷ್ಯಾ ಕಪ್ ಗೆದ್ದ ಎರಡನೇ ಭಾರತೀಯ ನಾಯಕರಾಗುತ್ತಾರೆ ಇವರು..? | Indian Cricket Team

ಬೆಂಗಳೂರು: ಇಲ್ಲಿಯವರೆಗೆ ಎರಡು ಆವೃತ್ತಿಯ ಟಿ20 ಏಷ್ಯಾ ಕಪ್ ಟೂರ್ನಿ ನಡೆದಿವೆ. ಮೊದಲ ಬಾರಿಗೆ 2016 ರಲ್ಲಿ ಮತ್ತು ಎರಡನೇ ಬಾರಿಗೆ 2022 ರಲ್ಲಿ. ಈಗ, ಟಿ20 ವಿಶ್ವಕಪ್…

ಇಸ್ಲಾಮಾಬಾದ್‌ || ಅನಗತ್ಯ ರನ್‌ ಕದಿಯಲು ಯತ್ನಿಸಿ ಯಡವಟ್ಟು – ಮೈದಾನದಲ್ಲೇ ಬ್ಯಾಟ್‌ ಎಸೆದು ಪಾಕ್‌ ಓಪನರ್ ಆಕ್ರೋಶ..!

ಇಸ್ಲಾಮಾಬಾದ್‌: ಅನಗತ್ಯ ರನ್‌ ಕದಿಯಲು ಯತ್ನಿಸಿ ರನೌಟ್‌ ಆದ ಪಾಕ್‌ ಆರಂಭಿಕ ಆಟಗಾರ ಮೈದಾನದಲ್ಲೇ ಬ್ಯಾಟ್‌ (Bat) ಎಸೆದು, ಸಹ ಆಟಗಾರನ ಮೇಲೆ ಆಕ್ರೋಶ ಹೊರಹಾಕಿದ ದೃಶ್ಯ…

ಧನಶ್ರೀ ಜೊತೆಗಿನ ವಿಚ್ಛೇದನದ ಬಗ್ಗೆ ಮನಬಿಚ್ಚಿ ಮಾತನಾಡಿದ Yuzvendra Chahal.

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಕಳೆದ ಕೆಲವು ವರ್ಷಗಳಿಂದ ತಮ್ಮ ವೃತ್ತಿಪರ ಜೀವನಕ್ಕಿಂತ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು…