ತುಮಕೂರು || ಅದ್ದೂರಿಯಾಗಿ ವಿಸರ್ಜನೆಗೊಂಡ ತಿಪಟೂರು ಶ್ರೀಸತ್ಯಗಣಪತಿ

ತಿಪಟೂರು : ಕಲ್ಪತರು ನಾಡಿನ ನಾಡಹಬ್ಬ,ಐತಿಹಾಸಿಕ ಪ್ರಸಿದ್ದ ತಿಪಟೂರು ಶ್ರೀಸತ್ಯಗಣಪತಿ ವಿಸರ್ಜನ ಮಹೋತ್ಸವ ಅದ್ದೂರಿಯಾಗಿ ವೈಭವದಿಂದ ನಡೆಯಿತು,ಗಣೇಶ ಚತುರ್ಥಿಯಂದು,ಸಕಲ ಪೂಜಾಕೈಂಕರರ್ಯಗಳೊಂದಿಗೆ ಶಿಲ್ಪಗಳಿಂದ ತಯಾರಾಗಿ ಪ್ರತಿಷ್ಠಾಪನೆಗೊಂಡಿದ ಶ್ರೀಸತ್ಯಗಣಪತಿ 90…