SSLC Passing Marks || SSLC ಪಾಸ್ ಆಗೋಕೆ 35 ಅಂಕ ಬೇಡ, ಇಷ್ಟು ಬಂದ್ರೆ ಸಾಕು

ಕರ್ನಾಟಕ ಸರ್ಕಾರ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಪರೀಕ್ಷೆಯ ಉತ್ತೀರ್ಣ ನಿಯಮಗಳಲ್ಲಿ (Passing Rules) ಪ್ರಮುಖ ಬದಲಾವಣೆಯನ್ನು ಪ್ರಕಟಿಸಿದೆ. ಇಷ್ಟು ದಿನಗಳ ಕಾಲ ಪ್ರತಿಯೊಬ್ಬ ವಿದ್ಯಾರ್ಥಿ ಶೇ. 35…