ನವದೆಹಲಿ || ರಾಜ್ಯಕ್ಕೆ ಬರಬೇಕಾದ ನೀರಿನ ಪಾಲನ್ನು ನ್ಯಾಯಯುತವಾಗಿ ನೀಡಿ : ಕೇಂದ್ರಕ್ಕೆ ಸಿಎಂ ಮನವಿ
ನವದೆಹಲಿ: ಗೋದಾವರಿ-ಕೃಷ್ಣಾ-ಕಾವೇರಿ ನದಿಗಳ ಜೋಡಣೆಯಿಂದ ರಾಜ್ಯಕ್ಕೆ ಕೇವಲ 2 ಟಿಎಂಸಿ ಅಡಿ ನೀರು ಲಭ್ಯವಾಗಲಿದ್ದು, ಇದು ಘೋರ ಅನ್ಯಾಯ. ನದಿ ಜೋಡಣೆಯ ಪ್ರಸ್ತಾವವನ್ನು ಪರಿಷ್ಕರಿಸಿ ರಾಜ್ಯಕ್ಕೆ ನ್ಯಾಯಯುತ…