“ನಾನೂ CM ಆಗಬಹುದಲ್ಲವಾ?” – ಗೃಹ ಸಚಿವ G. ಪರಮೇಶ್ವರ್ ಹೇಳಿಕೆಯು ರಾಜಕೀಯ ಕುತೂಹಲ ಹುಟ್ಟುಹಾಕಿದೆ!
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಕೂಗು ಮತ್ತೆ ಕೇಳಿ ಬರಲಾರಂಬಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರ ಜೊತೆ ಇಂದು ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ. ಮತ್ತೊಂದೆಡೆ, ಕೆಲವು ದಿನಗಳ…
