ಬೆಂಗಳೂರು || ಚಿನ್ನಾಭರಣ ಕದಿಯುತ್ತಿದ್ದ ನಾಲ್ವರು ಮಹಿಳೆಯರ ಬಂಧನ..!

ಬೆಂಗಳೂರು: ಜನಸಂದಣಿ ಪ್ರದೇಶಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದಡಿ ನಾಲ್ವರು ಮಹಿಳಾ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಸೆರೆಹಿಡಿದಿದ್ಧಾರೆ. ಯಶೋಧ, ಗಾಯತ್ರಿ, ಆಶಾ ಹಾಗೂ ಪ್ರಿಯ ಎಂಬುವರನ್ನು ಬಂಧಿಸಿ…