ಆಂಬ್ಯುಲೆನ್ಸ್ನಲ್ಲೇ SSLC ಪರೀಕ್ಷೆ ಬರೆದ ಧೈರ್ಯವಂತಿ ವಿದ್ಯಾರ್ಥಿನಿ.
ಕಾಲು ಕಳೆದುಕೊಂಡರೂ ವಿದ್ಯಾಭ್ಯಾಸ ಕಡೆಗಣಿಸಿಲ್ಲ. ಕೋಲಾರ : ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್ನಲ್ಲಿ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಎಸ್ಎಸ್ಎಲ್ಸಿ…
