“ರೈತರ ಕಷ್ಟ ಗೊತ್ತೇನ್ರೀ? AC ರೂಮಲ್ಲಿ ಕುಳಿತುಕೊಂಡು ರೈತರ ದುಃಖ ಕೇಳೋ ರಾಜಕಾರಣಿಗಳಿಗೊಂದು ಪ್ರಶ್ನೆ!” — ವಿದ್ಯಾರ್ಥಿನಿ ಖಡಕ್ ಆಕ್ರೋಶ.
ಬಾಗಲಕೋಟೆ: ಕ್ವಿಂಟಲ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಶಿರೋಳದ ರಮೇಶ್ ಗಡದನ್ನವರ ಹೈಸ್ಕೂಲ್…
