20 ಕಿಮೀಸುತ್ತು! 2 ಕಿಮೀಅಂತರದಹೊಲಕ್ಕೆಹೋಗಲುರೈತರಪರಿಸ್ಥಿತಿ ನಿರ್ಮಾಣ.

ಚಿಮಕೋಡ್–ಅಲ್ಲಾಪುರ ಸೇತುವೆ ಮೂರು ತಿಂಗಳಿನಿಂದ ಕೊಚ್ಚಿಹೋಗಿ ಬಿದ್ದೇ ಬಿದ್ದಿದೆ ಬೀದರ್​​: ಮೂರು ತಿಂಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಮಹಾ ಮಳೆಗೆ ಬೀದರ್ ತಾಲೂಕಿನ ಚಿಮಕೋಡ್ ಹಾಗೂ ಅಲ್ಲಾಪುರ ಗ್ರಾಮವನ್ನು ಸಂಪರ್ಕಿಸುವ…