“ಸ್ವದೇಶಿ ಉತ್ಪನ್ನವೆಂದು ಗರ್ವದಿಂದ ಹೇಳಿ”: GST ಉಳಿತಾಯ ಉತ್ಸವದಲ್ಲಿ ಪ್ರಧಾನಿಯಿಂದ ಪಟ್ಟು.
ಅರುಣಾಚಲಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅರುಣಾಚಲಪ್ರದೇಶದಲ್ಲಿ ಆಯೋಜಿಸಲಾಗಿದ್ದ ಜಿಎಸ್ಟಿ ಉಳಿತಾಯ ಉತ್ಸವದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಸ್ಥಳೀಯ ವ್ಯಾಪಾರಿಗಳು ಮತ್ತು ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ…
