ರಶ್ಮಿಕಾ–ವಿಜಯ್ ಮದುವೆ: ವಿದೇಶಿ ಭದ್ರತಾ ಕವಚ

ಉದಯಪುರದಲ್ಲಿ ಫೆ.26ಕ್ಕೆ ಗುಟ್ಟಾಗಿ ಮದುವೆ, ‘ನೋ ಫೋನ್ ಪಾಲಿಸಿ’ ಜಾರಿ ದಕ್ಷಿಣ ಭಾರತದ ಚಿತ್ರರಂಗದ ಕ್ಯೂಟ್ ಜೋಡಿ ಎಂದೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರುಗಳು…