ಬೆಂಗಳೂರು || ಬೆಂಗಳೂರಲ್ಲಿ ಕಾಂಗ್ರೆಸ್ನಿಂದ ತಮಿಳು ದರ್ಬಾರ್: ರೊಚ್ಚಿಗೆದ್ದ ಕನ್ನಡಿಗರು!

ಬೆಂಗಳೂರು: ಬೆಂಗಳೂರಿನಲ್ಲಿ ಶಾಂತಿನಗರದಲ್ಲಿ ತಮಿಳು ದರ್ಬಾರ್ ಶುರುವಾಗಿದ್ದು, ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಮಾನವೀಯತೆಯ ಹಬ್ಬ ಎನ್ನುವ ಹೆಸರಿನಲ್ಲಿ ತಮಿಳು ದರ್ಬಾರ್ ಶುರುವಾಗಿದ್ದು, ಇದಕ್ಕೆ ಕಾಂಗ್ರೆಸ್ ಶಾಸಕರ…