ವಿಶ್ವ ಶಾಂತಿಗಾಗಿ ತಮಿಳುನಾಡಿನ ದೇವಸ್ಥಾನದಲ್ಲಿ ವಿಶೇಷ ಯಾಗ ಮಾಡಿದ ಜಪಾನಿಯರು || Japanese Perform Yagna.
ತಮಿಳುನಾಡು: ಜಪಾನಿಯರು ವಿಶ್ವಶಾಂತಿಗಾಗಿ ತಮಿಳುನಾಡಿನ ತಿರುವಣೈಕೋಲಿ ಅರುಲ್ಮಿಗು ಜಂಬುಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಯೋಕಾ ಕಿಮುರಾ ಎಂಬುವವರು ಮಾತನಾಡಿ, ನಾವು ಜಪಾನ್ನಿಂದ ಬಂದಿದ್ದೇವೆ, ಇಲ್ಲಿ 120…