ತೆಲುಗು ಖಾಕಿ ಶೈಲಿಯ ಸೈಬರ್ ಆಪರೇಷನ್.

ರಾಯಚೂರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಮಾಡಿದ್ದ ಸೈಬರ್ ವಂಚಕ ಅರೆಸ್ಟ್. ರಾಯಚೂರು: ತೆಲುಗು ಖಾಕಿ ಸಿನೆಮಾ ಶೈಲಿಯನ್ನು ನೆನಪಿಸುವಂತೆ ರಾಯಚೂರು ಸೈಬರ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕುಖ್ಯಾತ ಸೈಬರ್ ವಂಚಕನನ್ನು…