ನವರಾತ್ರಿಯ 2ನೇ ದಿನ: ಶ್ರೀ ಚೌಡೇಶ್ವರಿ ಅಮ್ಮನಿಗೆ ಪುಷ್ಪ ಅಲಂಕಾರ, ಕರಿಯಮ್ಮ ದೇವಿಗೆ ಅರಶಿನ ಪೂಜೆ.

ತುಮಕೂರು: ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ಶ್ರದ್ದಾ-ಭಕ್ತಿಯಿಂದ ನವರಾತ್ರಿ ಹಬ್ಬದ ಎರಡನೇ ದಿನವನ್ನು ಭಕ್ತರು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಈ ಪವಿತ್ರ ದಿನದಂದು ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪುಷ್ಪ ಅಲಂಕಾರ,…

ನವರಾತ್ರಿಯ ಮೊದಲ ದಿನ ಚೌಡೇಶ್ವರಿ ಅಮ್ಮನಿಗೆ ನಿಂಬೆಹಣ್ಣಿನ ಅಲಂಕಾರ.

ತುಮಕೂರು: ತಿಪಟೂರು ತಾಲ್ಲೂಕಿನ ದಸರಿಘಟ್ಟದಲ್ಲಿ ನವರಾತ್ರಿಯ ಮೊದಲನೆಯ ದಿನವಾದ ಇಂದು, ಶ್ರೀ ಚೌಡೇಶ್ವರಿ ಅಮ್ಮನವರಿಗೆ ನಿಂಬೆಹಣ್ಣಿನಿಂದ ವಿಶೇಷ ಅಲಂಕಾರ ಮಾಡಲಾಯಿತು. ದೇವಿಯನ್ನು ನಿಂಬೆಹಣ್ಣುಗಳಿಂದ ಶೋಭಿತವಾಗಿ ಅಲಂಕರಿಸಲಾಗಿದ್ದು, ಭಕ್ತರಲ್ಲಿ…

ವೈಷ್ಣೋದೇವಿ ಯಾತ್ರೆ ಸೆ. 14 ರಿಂದ ಪುನರಾರಂಭ: ಭೂಕುಸಿತ ಮತ್ತು ಮಳೆಯಿಂದ ಸ್ಥಗಿತಗೊಂಡಿದ್ದ ಯಾತ್ರೆಗೆ ಹವಾಮಾನ ಸುಧಾರಣೆ”

ಕತ್ರಾ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ಸ್ಥಗಿತಗೊಳಿಸಲಾಗಿದ್ದ ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 14 ರಿಂದ ಪುನರಾರಂಭಗೊಳ್ಳಲಿದೆ. ಕಳೆದ 19 ದಿನಗಳಿಂದ ಭೂಚಲನೆ ಮತ್ತು ತೀವ್ರ ಹವಾಮಾನ…

ಇಂದು ರಾತ್ರಿ ಚಂದ್ರಗ್ರಹಣ: 6 ಗಂಟೆಗಳ ಮುಂಚೆಯೇ ಆಹಾರ ಸೇವನೆ, ಅನುಸರಿಸಬೇಕಾದ ಸಂಪ್ರದಾಯಗಳು.

ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಗ್ರಹಣಗಳಿಗೆ ವಿಶೇಷ ಮಹತ್ವವಿದೆ. 2025ರಲ್ಲಿ ಈಗಾಗಲೇ ನಾಲ್ಕು ಗ್ರಹಣಗಳು ಸಂಭವಿಸಿವೆ. ಇಂದಿನ ಚಂದ್ರಗ್ರಹಣವು ಈ ವರ್ಷದ ಕೊನೆಯದು. ಮಾರ್ಚ್ 14ರಂದು ಮೊದಲ ಚಂದ್ರಗ್ರಹಣ…

ಭಾನುವಾರ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆ: ಗವಿಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 11 ರಿಂದ ಬಂದ್.

ಬೆಂಗಳೂರು: ಸೆಪ್ಟೆಂಬರ್ 7, ಭಾನುವಾರ ಸಂಭವಿಸುವ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನ ಮುಚ್ಚಲ್ಪಡಲಿದೆ ಎಂದು ದೇಗುಲದ ಆಡಳಿತ ಮಂಡಳಿ ಪ್ರಕಟಿಸಿದೆ. ಮಧ್ಯಾಹ್ನದವರೆಗೆ ಮಾತ್ರ…

ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ ದರ್ಶನ ನಿಯಮ ಬದಲಾವಣೆ…?. | Hassanambe Darshana

ಹಾಸನ: ಅಧಿದೇವತೆ, ಬೇಡಿದ ವರವ ನೀಡುವ ಮಹಾತಾಯಿ ಹಾಸನಾಂಬೆ ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ಉತ್ಸವಕ್ಕೆ ಇದೀಗ ದಿನಗಣನೆ ಶುರುವಾಗಿದೆ. ಈ ವರ್ಷ ಅಕ್ಟೋಬರ್…

ಗಣೇಶ ಚತುರ್ಥಿಗೆ ಗಣೇಶ ಮೂರ್ತಿ ಇಡುವಾಗ ಹಾಗೂ ಮನೆ ತರುವಾಗ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು..?

ಗೌರಿ- ಗಣೇಶ ಹಬ್ಬಕ್ಕೆ ಅತಿ ಮುಖ್ಯವಾದ ಭಾಗ ಅಂದರೆ ಮನೆಗೆ ತಾಯಿ- ಮಗನ ಮೂರ್ತಿಯನ್ನು ತರುವುದಾಗಿರುತ್ತದೆ. ನೆನಪಿನಲ್ಲಿಡಿ, ಗಣೇಶ ಹಾಗೂ ಗೌರಿ ಪೂಜೆಯಲ್ಲಿ ಶ್ರದ್ಧೆ ಹಾಗೂ ಪೂಜಾ…

ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹರಿದುಬಂದ  ಭಕ್ತ ಸಾಗಾರ | Tempal

ಮಂಗಳೂರು : ಧರ್ಮಸ್ಥಳದ ಸುತ್ತಮುತ್ತ ನೂರಾರು ಶವ ಹೂತು ಹಾಕಿರುವುದಾಗಿ ಮಾಸ್ಕ್​ ಮ್ಯಾನ್ ಚಿನ್ನಯ್ಯ ಆರೋಪ ಮಾಡಿ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಕಳೆದ ಐದಿನೈದು ದಿನಗಳಿಂದ ಉತ್ಖನನ…

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಆಚರಣೆ ಇಲ್ಲ​: ಭಕ್ತರು, ವ್ಯಾಪಾರಿಗಳಿಗೆ ನಿರಾಸೆ!. | Krishna Janmashtami

ಉಡುಪಿ: ಇಂದು ದೇಶದೆಲ್ಲೆಡೆ ಅಷ್ಟಮಿ ಸಂಭ್ರಮ. ಆದರೆ ಕಡಗೋಲು ಕೃಷ್ಣನ ನಾಡು ಉಡುಪಿಯಲ್ಲಿ ಅಷ್ಟಮಿ ಸಂಭ್ರಮ ಕಾಣಬೇಕಾದರೆ ಭಕ್ತರು ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ. ಉಡುಪಿ ಶ್ರೀ ಕೃಷ್ಣ…

ಸವದತ್ತಿ ಯಲ್ಲಮ್ಮ ದೇಗುಲಕ್ಕೆ ನುಗ್ಗಿದ್ದ ಮಳೆನೀರು: ಹುಂಡಿಯಲ್ಲಿದ್ದ ನೋಟುಗಳನ್ನ ಒಣ ಹಾಕಿದ ಸಿಬ್ಬಂದಿ.

ಬೆಳಗಾವಿ: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಸವದತ್ತಿ ಯಲ್ಲಮ್ಮ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿತ್ತು. ಇದರಿಂದ ಕಾಣಿಕೆ ಹುಂಡಿಗಳು ನೀರಿನಿಂದ ತುಂಬಿದ್ದವು. ಇದೀಗ ನೀರು…