ಕೊಪ್ಪಳ ಜಿ. ಪ್ರಸಿದ್ಧ ಹುಲಿಗೆಮ್ಮ ದೇವಾಲಯದಲ್ಲಿ ದರ್ಶನ ವೇಳೆ ನೂಕುನುಗ್ಗಲು, ಕಾಲ್ತುಳಿತದಂಥ ಸ್ಥಿತಿ ನಿರ್ಮಾಣವಾಯಿತು.
ಕೊಪ್ಪಳ: ಇತ್ತೀಚೆಗೆ ಹಲವಾರು ಕಾಲ್ತುಳಿತಗಳ ಪ್ರಕರಣಗಳು ಹೆಚ್ಚಾಗಿವೆ. ಹೀಗಿದ್ದಾಗ ಜನರಾಗಲಿ, ಅಧಿಕಾರಿ ವರ್ಗವಾಗಲಿ ಇಂದಿಗೂ ಜನಸಂದಣಿ ಸೇರುವ ಜಾಗಗಳ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಲೇ ಇದೆ. ಇದೀಗ ಕೊಪ್ಪಳದ ಹುಲಿಗಿ ಗ್ರಾಮದ ಹುಲಿಗೆಮ್ಮ…
