ಧಾರವಾಡದಲ್ಲಿ ನಶೆಯಲ್ಲಿದ್ದ ವ್ಯಕ್ತಿ ಬರ್ಬರ ಕೊ*: ದೇವಸ್ಥಾನದ ಎದುರೇ ನೆತ್ತರು ಹರಿದ ಘಟನೆ.
ಪತ್ನಿ, ಕುಟುಂಬ ಮತ್ತು ಅಣ್ಣ-ಸಹೋದರ ಸಂಘರ್ಷಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿದೆ ಧಾರವಾಡ: ಬಸಪ್ಪನ ದೇವಸ್ಥಾನದ ಎದುರೇ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ…
