“ಪ್ರಾದೇಶಿಕ ಸೇನೆಯಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ: ಭಾರತೀಯ ಸೇನೆಯ ಐತಿಹಾಸಿಕ ನಿರ್ಧಾರ”.

ಭಾರತೀಯ ಸೇನೆಯು ಪ್ರಾದೇಶಿಕ ಸೇನೆಗೆ ಮೊದಲ ಬಾರಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲು ಸಿದ್ಧವಾಗಿದೆ. ಇದು ಮಹಿಳೆಯರ ಸಬಲೀಕರಣಕ್ಕೆ ಪ್ರಮುಖ ಹೆಜ್ಜೆಯಾಗಿದ್ದು, ಪೈಲಟ್ ಯೋಜನೆಯಾಗಿ ಆಯ್ದ ಬೆಟಾಲಿಯನ್‌ಗಳಲ್ಲಿ ಪ್ರಾರಂಭವಾಗಲಿದೆ. ದೇಶದ…