ಇರಾನ್–ಇಸ್ರೇಲ್ ಯುದ್ಧದ ಹೊಡೆತ ಬಳ್ಳಾರಿ ಜೀನ್ಸ್ ಉದ್ಯಮ.

ಕೆಮಿಕಲ್ ಸರಬರಾಜು ಸ್ಥಗಿತ – ಉತ್ಪಾದನೆ ಕುಸಿತ, ರಫ್ತು ತಡೆ. ಬಳ್ಳಾರಿ: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮ ಜಾಗತಿಕವಾಗಿ ಮಾತ್ರವಲ್ಲದೆ, ಸ್ಥಳೀಯವಾಗಿಯೂ ತಟ್ಟತೊಡಗಿದೆ. ಬಳ್ಳಾರಿಯ…