ಮೈಸೂರು || ಮೈಸೂರಿನಲ್ಲಿ ಸುತ್ತೂರು ಜಾತ್ರೆಯ ಸಂಭ್ರಮ-ಸಡಗರ ಹೇಗಿದೆ ಗೊತ್ತಾ?

ಮೈಸೂರು: ಸುತ್ತೂರಿನಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಜಾತ್ರೆಯ ಸಂಭ್ರಮ, ವೈಭವ ಮತ್ತಷ್ಟು ಕಳೆಗಟ್ಟಿದೆ. ಮೂರನೇ ದಿನ…