ಉತ್ತರ ಪ್ರದೇಶ || ದಂಪತಿ ಸೇರಿ ಮೂವರು ಹೆಣ್ಣು ಮಕ್ಕಳ ಭೀಕರ ಕೊಲೆ || 1 ವರ್ಷದ ಮಗು ಶವ ಬಾಕ್ಸ್ನಲ್ಲಿ ಪತ್ತೆ

ಮೀರತ್(ಉತ್ತರ ಪ್ರದೇಶ): ಪತಿ, ಪತ್ನಿ ಮತ್ತು ಮೂವರು ಮಕ್ಕಳನ್ನು ಭೀಕರವಾಗಿ ಹತ್ಯೆಗೈದ ಭಯಾನಕ ಘಟನೆ ಉತ್ತರ ಪ್ರದೇಶದ ಮೀರತ್‌ನ ಲಿಸಡಿ ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.…