ನಿಮಗೆ ಥೈರಾಯ್ಡ್ ಇದ್ಯಾ? ಹಾಗಿದ್ರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ, ಇದು ವಿಷಕ್ಕೆ ಸಮ.

ಹಠಾತ್ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ಆಗಾಗ ಶೀತ, ಕೆಮ್ಮು, ಮೊಡವೆಗಳು, ಆತಂಕ ಇವೆಲ್ಲವೂ ಥೈರಾಯ್ಡ್‌ನ ಲಕ್ಷಣಗಳಾಗಿವೆ. ಈ ಸಮಸ್ಯೆ ಒಮ್ಮೆ ಆರಂಭವಾದರೆ ಅದು ದೀರ್ಘಕಾಲದವರೆಗಿರುತ್ತದೆ. ಒಮ್ಮೆ…