ತಿಪಟೂರು || Tire explosion : ರಸ್ತೆಯ ಬದಿಯ ಮನೆಗೆ ನುಗ್ಗಿದ KSRTC ಬಸ್, 17 ಮಹಿಳೆಯರು ಸೇರಿ 32 ಮಂದಿಗೆ ಗಾಯ
ತಿಪಟೂರು: ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್’ಟಿಸಿ ಬಸ್ಸೊಂದು ರಸ್ತೆ ಬದಿಯ ಮನೆಯೊಂದಕ್ಕೆ ನುಗ್ಗಿದ್ದು, ಪರಿಣಾಮ ಘಟನೆಯಲ್ಲಿ 17 ಮಹಿಳೆಯರು ಸೇರಿ 32 ಮಂದಿ ಗಾಯಗೊಂಡಿರುವ…