ತುಮಕೂರು || ಯುಜಿಡಿ ನೀರು ನಾಲೆಗೆ ಪ್ರತ್ಯಕ್ಷ ಸಾಕ್ಷಿ ಇದೆ, ಡಿಸಿ ಖುದ್ದು ವೀಕ್ಷಣೆಗೆ ಜನಾಗ್ರಹ

ತಿಪಟೂರು : “ಕಂಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿಯುವುದು” ಎಂಬ ಗೀತೆಯಂತೆ ಹೇಮಾವತಿ ನಾಲೆಗೆ ಯುಜಿಡಿಯ ಮಲಿನ…

ತುಮಕೂರು || ಗ್ರಾ.ಪಂ.ಯಿಂದಲೇ ಕೆರೆಯ ಅಂಗಳಕ್ಕೆ ಹೊರಗಿನ ಕಸ

ವರದಿ : ರಂಗನಾಥ್ ಪಾರ್ಥಸಾರಥಿ, ತಿಪಟೂರು ತಿಪಟೂರು : ಕೆರೆಗಳು ನಮ್ಮ ಗ್ರಾಮೀಣ ಜನರ ಕೃಷಿ ಬದುಕಿನ ಜೀವಸೆಲೆಗಳು, ಅವುಗಳನ್ನು ನಾವು…

ತುಮಕೂರು || ಕಲ್ಲುಗಣಿಗಾರಿಕೆ : ತಡರಾತ್ರಿಯಾದರೂ ನಿಲ್ಲದ ಸದ್ದು

ವರದಿ : ರಂಗನಾಥ್ ಪಾರ್ಥಸಾರಥಿ ತಿಪಟೂರು : ಪ್ರಕೃತಿಯ ಮಡಿಲಲ್ಲಿ ಬಂಡೆಯನ್ನೇದೇವರೆಂದು ನಂಬಿ ತಮ್ಮ ದನಕರುಗಳಿಗೆ ಆಶ್ರಯತಾಣವಾಗಿದ್ದ ಬಾದೆಗುಡ್ಡದಲ್ಲಿನಕಲ್ಲುಗಣಿಗಾರಿಕೆಯಿಂದತಡರಾತ್ರಿಯಾದರೂ ನಿದ್ದೆಇಲ್ಲದೇಜೀವಭಯದಿಂದ ಬದುಕುವ…

ತುಮಕೂರು || ಮಚ್ಚಿನಿಂದ ಹಲ್ಲೆಮಾಡಿ ಠಾಣೆಗೆ ಶರಣು

ತಿಪಟೂರು : ನಗರದ ಗಾಂಧಿನಗರದಲ್ಲಿ ಮಚ್ಚಿನಿಂದ ತೀರ್ವವಾಗಿ ಹಲ್ಲೆಮಾಡಿ ನೇರವಾಗಿ ನಗರ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿಯೊಬ್ಬ ಶರಣಾದ ಘಟನೆ ಸೋಮವಾರ ಸಂಜೆ…