ಮನೆಯ ಶೌಚಾಲಯದ ಕಮೋಡ್ ಒಳಗೆ ಕಾಣಿಸಿಕೊಂಡ ನಾಗರಹಾವು ಕೊಬ್ರಾ ರೆಸ್ಕ್ಯೂ ತಂಡದಿಂದ ರಕ್ಷಣೆ.
ಅಜ್ಮೀರ್:ಅಜ್ಮೀರ್ನಲ್ಲಿರುವ ಒಂದು ಮನೆಯ ಶೌಚಾಲಯದ ಕಮೋಡ್‌ನೊಳಗೆ ವಿಷಪೂರಿತ ನಾಗರಹಾವು ಪ್ರತ್ಯಕ್ಷವಾಗಿ ಆತಂಕಕ್ಕೆ ಕಾರಣವಾಯಿತು. ಈ ಘಟನೆ ಮನೆಯ ಎರಡನೇ ಮಹಡಿಯಲ್ಲಿರುವ ಶೌಚಾಲಯದಲ್ಲಿ ಸಂಭವಿಸಿದೆ. ನಾಗರಹಾವನ್ನು ಕಂಡ ಕುಟುಂಬಸ್ಥರು…
