ಗದಗ || ಸಂಕಷ್ಟಕ್ಕೆ ಸಿಲುಕಿದ ಕೆಂಪು ರಾಣಿ : ದರ 30 ರೂ ಗಳಿಂದ 2 ರೂಗಳಿಗೆ ಇಳಿಕೆ

ಗದಗ: ಟೊಮ್ಯಾಟೊ ಬೆಲೆ ದಿಢೀರ್ ಕುಸಿತ ಕಂಡಿದ್ದು, ಈ ಬೆಳವಣಿಗೆ ಗದಗ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಕೆಜಿಗೆ 30 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ಎಪಿಎಂಸಿ…