ಹಲ್ಲುಜ್ಜಲು ಟೂತ್‌ಪೇಸ್ಟ್‌ ಎಷ್ಟು ಬಳಸಬೇಕು?

ಹೆಚ್ಚು ಹಚ್ಚೋದರಿಂದ ಹಾನಿ. ಆರೋಗ್ಯದ ದೃಷ್ಟಿಯಿಂದ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮೊದಲು ಹಲ್ಲುಜ್ಜಲೇಬೇಕು. ಇದು  ಹಲ್ಲು ಮತ್ತು ಒಸಡುಗಳನ್ನು ಆರೋಗ್ಯವಾಗಿಡುತ್ತದೆ ಜೊತೆಗೆ ಬಾಯಿಯಲ್ಲಿ…