Traffic signal ಇಲ್ಲದೆ ಏರ್ಪೋರ್ಟ್ಗೆ ನೆಮ್ಮದಿಯ ಪ್ರಯಾಣ: ಹಳೇ ಯೋಜನೆಗೆ ಮತ್ತೆ ಕೈ ಹಾಕಿದ NHAI

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಸಾದಹಳ್ಳಿ ಬಳಿ ಸದ್ಯ ಒಂದು ಸಿಗ್ನಲ್ ಇದೆ. ಹೆಬ್ಬಾಳದಿಂದ ಮಾರ್ಗದಿಂದ ಏರ್ಪೋರ್ಟ್ ರಸ್ತೆಯಲ್ಲಿ…