ರೈಲಿನಲ್ಲಿ ಪರ್ಸ್ ಕಳ್ಳತನ! ಸಹಾಯ ಸಿಗದ ಕೋಪದಲ್ಲಿ ಕಿಟಕಿಯ ಗಾಜು ಒಡೆದ ಮಹಿಳೆ.

ಇಂದೋರ್: ಇಂದೋರ್ದೆಹಲಿ ಪ್ಯಾಸೆಂಜರ್ರೈಲಿನಲ್ಲಿದ್ದ ಮಹಿಳೆಯೊಬ್ಬರು ರೈಲಿನ ಕಿಟಕಿಗಳನ್ನು ಒಡೆದಿರುವ ಘಟನೆ ನಡೆದಿದೆ. ಮಹಿಳೆಯ ಪರ್ಸನ್ನು ಯಾರೋ ಕದ್ದಿದ್ದರು. ಸರಿಯಾದ ಸಮಯಕ್ಕೆ ಆರ್​ಪಿಎಫ್ ಸಹಾಯಕ್ಕೆ ಬರಲಿಲ್ಲ. ಇದರಿಂದ ಕೋಪಗೊಂಡ ಮಹಿಳೆ ಕಿಡಕಿಯ ಗಾಜನ್ನು ಒಡೆದಿದ್ದಾಳೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆಯ ಜತೆ ಮಗು ಕೂಡಾ ಇತ್ತು. ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆ ಎಸಿ ಕಂಪಾರ್ಟ್‌ಮೆಂಟ್‌ನಲ್ಲಿ ತನ್ನ ಸೀಟಿನಲ್ಲಿ ಕುಳಿತುಕೊಂಡು ಪಕ್ಕದಲ್ಲಿ ಒಂದು ಪುಟ್ಟ…

ಪುರುಷೋತ್ತಮ ಎಕ್ಸ್ಪ್ರೆಸ್‌ ರೈಲಿನಲ್ಲಿ ಬೆಡ್ಶೀಟ್ ಕಳ್ಳತನ!

ಒಡಿಶಾ:ಪೂರಿ-ನವದೆಹಲಿ ಮಾರ್ಗದ ಪುರುಷೋತ್ತಮ ಎಕ್ಸ್ಪ್ರೆಸ್‌ ಎಸಿ ಕೋಚ್‌ನಲ್ಲಿ ಬೆಡ್ಶೀಟ್ ಕಳವು ಪ್ರಕರಣವೊಂದು ಬೆಳಕಿಗೆ ಬಂದಿದೆ. ಒಂದು ಕುಟುಂಬ ರೈಲ್ವೆ ಇಲಾಖೆ ಒದಗಿಸಿರುವ ಬೆಡ್ಶೀಟ್‌ಗಳನ್ನು ತಮ್ಮ ಬ್ಯಾಗ್‌ಗಳಲ್ಲಿ ಹಾಕಿಕೊಂಡು…