ತುಳಸಿ ಹಬ್ಬ 2025: ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ ಏನು ಗೊತ್ತಾ..?

ತುಳಸಿ ಹಬ್ಬವು ಕಾರ್ತಿಕ ಮಾಸದಲ್ಲಿ ದೀಪಾವಳಿಯ ನಂತರ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ. ಲಕ್ಷ್ಮಿ ಸ್ವರೂಪಿಯಾದ ತುಳಸಿಯನ್ನು ವಿಷ್ಣು ಸ್ವರೂಪಿಯಾದ ಶಾಲಿಗ್ರಾಮದೊಂದಿಗೆ ಪೂಜಿಸಲಾಗುತ್ತದೆ. ಈ ಲೇಖನದಲ್ಲಿ ಹಬ್ಬದ…