2ನೇ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತುಮಕೂರು – ಮಾಗಡಿ ನಡುವೆ ಬಿಗ್ ಫೈಟ್ : ರೈತರ ವಿರೋಧ

ಬೆಂಗಳೂರು : ಬೆಂಗಳೂರಿನಲ್ಲಿ 2ನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ಸಂಬOಧಿಸಿದOತೆ ಈಗಾಗಲೇ ಹಲವು ಬಾರಿ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರು ಸುತ್ತಮುತ್ತ 3 ಸ್ಥಳಗಳನ್ನು ಕೇಂದ್ರ ವಿಮಾನ…