Tumkur Alert || ನಗರದಲ್ಲಿ ಮತ್ತೆ ಬೈಕ್ ಕಳ್ಳತನ : ಮತ್ತೊಂದು ಪ್ರಕರಣ ದಾಖಲು.

ತುಮಕೂರು: ನಗರದಲ್ಲಿ ಇತ್ತೀಚಿಗೆ ಬೈಕ್ ಕಳ್ಳತನಗಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಗರದಲ್ಲಿ ಎಲ್ಲಿಯೂ ಬೈಕ್ ನಿಲ್ಲಿದಲು ಸಾರ್ವಜನಿಕರು ಆತಂಕ ಪಡುವಂತಾಗಿದೆ. ಇತ್ತೀಚಿಗಷ್ಟೆ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಿದ ಬೈಕ್ ಕಳ್ಳತನ,…

Tumkur || 2 ಸಾವಿರ ರೂ ಆಮಿಷಕ್ಕೆ 5 ಲಕ್ಷ ನಾಮ : ರಿವ್ಯೂ ಕೊಡಲು ಹೋಗಿ ಮೋಸಹೋಗಿದ ಯುವಕ | Cyber Crime Alert

ತುಮಕೂರು: ಮೊಬೈಲ್‌ಗೆ ಬಂದ ಹೊಟೇಲ್ ರೆಸ್ಟೊರೆಂಟ್ ರಿವ್ಯೂ ಮಾಡಿದರೆ 2000ರೂ. ಹಣ ಸಿಗುತ್ತದೆಂಬ ಆಮಿಷಕ್ಕೆ ಒಳಗಾಗಿ ಆನ್‌ಲೈನ್‌ನಲ್ಲಿ ರಿವ್ಯೂ ಟಾಸ್ಕ್ ಅನ್ನು ಮುಂದುವರಿಸಿ  ವಿವಿಧ ಹಂತಗಳಲ್ಲಿ ಒಟ್ಟು…

ತುಮಕೂರು || ಅಮಾನಿಕೆರೆಯಲ್ಲಿ ಬೋಟಿಂಗ್ ಪುನಃ ಆರಂಭಕ್ಕೆ ಸೂಚನೆ | Resume Boating in Amanikere

ತುಮಕೂರು: ನಗರದ ಐತಿಹಾಸಿಕ ಹಾಗೂ ಪ್ರಕೃತಿ ಸೌಂದರ್ಯವನ್ನು ಹೊಂದಿರುವ ಅಮಾನಿಕೆರೆಯಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಬೋಟಿಂಗ್ ಸೇವೆಯನ್ನು ಪುನಃ ಆರಂಭಿಸಲು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಂಬAಧಿತ…

ತುಮಕೂರು || ಪಕ್ಕದ ತಾಲ್ಲೂಕಿಗೆ ಅನುದಾನ, ನಮಗೆ ಇಲ್ಲ : ಸಾಮೂಹಿಕ ರಾಜೀನಾಮೆಗೆ ಮುಂದಾದ ಗ್ರಾ.ಪಂ ಸದಸ್ಯರು.

ತಿಪಟೂರು: ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳು ಪುನಶ್ಚೇತನ ಗಣಿಬಾಧಿತ ಪ್ರದೇಶಗಳಾಗಿವೆ. ಆದರೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಓ ವಸತಿ ರಹಿತರಿಗೆ…

ತುಮಕೂರು || 19 ನವಿಲುಗಳು ನಿಗೂಢ ಸಾವು || 19 Peacocks dead.

ಮಿಡಿಗೇಶಿ: ಇಲ್ಲಿನ ಹನುಮಂತಪುರ ಗ್ರಾಮದ ಕೆರೆಯ ಕೋಡಿ ನೀರು ಹರಿಯುವ ಹಳ್ಳದ ಪಕ್ಕದ ಜಮೀನಿನಲ್ಲಿ 19 ನವಿಲುಗಳು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಅನುಮಾನಕ್ಕೆ ಕಾರಣವಾಗಿದೆ. ಜಮೀನು ಒಂದರಲ್ಲಿ…

ತುಮಕೂರು || ನಗರದಲ್ಲಿ ಮತ್ತೆ 3 ಬೈಕ್ ಕಳವು ದೂರು | Bike Thefts.

ತುಮಕೂರು: ನಗರದ ರೈಲ್ವೆ ಸ್ಟೇಷನ್ ಬಳಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಬೈಕ್‌ಗಳು ಕಳುವಾಗಿರುವ ಬಗ್ಗೆ ನಗರ ಠಾಣೆ, ತಿಲಕ್‌ಪಾರ್ಕ್ ಹಾಗೂ…

ತುಮಕೂರು ದಸರಾಗೆ ಸಿದ್ಧತೆ ಶುರು : ನವರಾತ್ರಿ ಪೂಜೆ, ಮನರಂಜನೆ, ದೀಪಾಲಂಕಾರ | Tumakuru Dasara Preparation

600 ಎನ್‌ಸಿಸಿ ಕೆಡೆಟ್‌ಗಳಿಂದ ಪಂಜಿನ ಕವಾಯತು ವಿಜ್ಞಾನ-ತಂತ್ರಜ್ಞಾನ ವಸ್ತು ಪ್ರದರ್ಶನ, ನವರಾತ್ರಿ ಪೂಜೆ ಸಿನಿಮಾ ಖ್ಯಾತ ನಟರು, ಗಾಯಕರಿಂದ ಮನರಂಜನೆ, ದೀಪಾಲಂಕಾರ ಶೀಘ್ರ ಉಸ್ತುವಾರಿ ಸಚಿವರ ನೇತೃತ್ವದಲ್ಲಿ…

Tumkur || ಲಂಚ ಸ್ವೀಕಾರ : ಗ್ರಾಮ ಲೆಕ್ಕಾಧಿಕಾರಿಗೆ 4 ವರ್ಷ ಕಠಿಣ ಕಾರಾಗೃಹ ಶಿಕ್ಷೆ..!

ತುಮಕೂರು: ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗ್ರಾಮ ಲೆಕ್ಕಾಧಿಕಾರಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಇಪ್ಪತ್ತು ಸಾವಿರ ದಂಡವನ್ನು ಇಲ್ಲಿನ 7ನೇ ಅಪರ ಜಿಲ್ಲಾ ಮತ್ತು…

Tumkur || ವಿದ್ಯಾರ್ಥಿ ವೇತನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ || Scholarship.

ತುಮಕೂರು: ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ…

Tumkur || ಅಳಿವಿನಂಚಿನ ರಷ್ಟಿ : ಅತ್ಯಂತ ಸಣ್ಣ ಬೆಕ್ಕು ಸ್ಪಾಟೆಡ್ ಕ್ಯಾಟ್ ಪತ್ತೆ | Found Rusty-spotted cat.

ತುಮಕೂರು: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಯೊಂದರಲ್ಲಿ ಅಳಿವಿನಂಚಿನಲ್ಲಿರುವ ಬೆಕ್ಕಿನ ಜಾತಿಗೆ ಸೇರಿರುವ ಅತ್ಯಂತ ಸಣ್ಣ ಬೆಕ್ಕು ರಷ್ಟಿ ಸ್ಪಾಟೆಡ್ ಕ್ಯಾಟ್(Rusty-spotted cat) ಎಂದು ಕರಿಯಲ್ಪಡುವ ಅತ್ಯಂತ ಸಣ್ಣ…