ಪುಟ್ಟ ಬಾಲೆಗೆ ನ್ಯಾಷನಲ್ ಬುಕ್ ಆಫ್ ದಿ ರೆಕಾರ್ಡ್ ಗರಿಮೆ ಹಿರಿಮೆ!

ಅದ್ಬುತ ಸ್ಮರಣ ಶಕ್ತಿಗೆ 2025 ರ ಸೂಪರ್ ಕಿಡ್ ಅವಾರ್ಡ್. ತುಮಕೂರು: ಎರಡು ವರ್ಷದ ಅದೆಷ್ಟೋ ಮಕ್ಕಳು ಹೇಳಿದ ಮಾತುಗಳನ್ನು ತಿರುಗಿ ಹೇಳಲು ಕಷ್ಟ ಪಡುತ್ತಾರೆ. ಅಂಥಹದರಲ್ಲಿ…