ತುಮಕೂರು ಮೆಟ್ರೋಗೆ ಸಂಸದ ತೇಜಸ್ವಿ ಸೂರ್ಯ ಬೀಗು: “ಸರಕಾರಕ್ಕೆ ಅರಿವೇ ಇಲ್ಲ, ಮೆಟ್ರೋ ಎಲ್ಲಿಗೆ ಮಾಡಬೇಕು ಅನ್ನೋದೂ ಗೊತ್ತಿಲ್ಲ!”
ಬೆಂಗಳೂರು: ಟನಲ್ ರಸ್ತೆ ಬಳಿಕ ಬೆಂಗಳೂರು ಮತ್ತು ತುಮಕೂರು ನಡುವೆ ಮೆಟ್ರೋ ವಿಸ್ತರಣೆಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ತಲೆ ಕೆಟ್ಟು ಹೋಗಿದೆ ಅನ್ನೋದಕ್ಕೆ…
