ಬೆಂಗಳೂರು || ಬೆಂಗಳೂರಿನ ಟೆಕ್‌ ಕಾರಿಡಾರ್‌ನಲ್ಲಿ ರಸ್ತೆಗಿಳಿಯಲಿವೆ ಉಬರ್‌ ಬಸ್‌: ಟ್ರಾಫಿಕ್‌ ಜಂಜಡಕ್ಕೆ ಶಟಲ್‌ ಬಸ್‌ ಟಾನಿಕ್‌

ಬೆಂಗಳೂರು: ಐಟಿ-ಬಿಟಿ ಕಂಪನಿಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ರಾಜಧಾನಿಯ ಟೆಕ್‌ ಕಾರಿಡಾರ್‌ನ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ಕೊಡುವ ನಿಟ್ಟಿನಲ್ಲಿ ಉಬರ್‌ ಅಗ್ರಿಗೇಟರ್‌ ಕಂಪನಿಯು ಶಟಲ್‌ ಬಸ್‌ ಸೇವೆ ಆರಂಭಿಸಲು…