ತುಮಕೂರು || ಪಿಯುಸಿ ರಿಸಲ್ಟ್: 24 ರಿಂದ 18ನೇ ಸ್ಥಾನಕ್ಕೆ ಬಂದ ತುಮಕೂರು ಜಿಲ್ಲೆ

ತುಮಕೂರು: ಕಳೆದ ಬಾರಿ ಪಿಯುಸಿ ಫಲಿತಾಂಶದಲ್ಲಿ 24 ಸ್ಥಾನದಲ್ಲಿದ್ದ ತುಮಕೂರು ಶೈಕ್ಷಣಿಕ ಜಿಲ್ಲೆ ಈಗ 18ನೇ ಸ್ಥಾನಕ್ಕೆ ಬಂದಿದೆ. 24ನೇ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆ‌ 6 ಸ್ಥಾನ…