ಡಿವೈಡರ್ ಗೆ  ಡಿ* ಹೊಡೆದು ಕಾರಿನ ಮೇಲೆ ಉರುಳಿದ ಲಾರಿ.

ಭೀಕರ ರಸ್ತೆ ಅಪ*ತ. ರಾಂಪುರ : ಲಾರಿಯೊಂದು ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಘಟನೆ ರಾಂಪುರದಲ್ಲಿ ನಡೆದಿದೆ. ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ಭಾನುವಾರ…

ಅಮ್ರೋಹಾದಲ್ಲಿ ಭೀಕರ ರಸ್ತೆ ದುರಂತ – 4 MBBS ವಿದ್ಯಾರ್ಥಿಗಳು ಸಾ*ವು.

ಉತ್ತರ ಪ್ರದೇಶ : ಉತ್ತರ ಪ್ರದೇಶದ ಅಮ್ರೋಹಾದ ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರು ನಿಲ್ಲಿಸಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಎಂಬಿಬಿಎಸ್…

IRS ಅಧಿಕಾರಿ ಹುದ್ದೆ ಎಂದು ಮರುಳುಮಾಡಿ CM ಕೋಣೆಗೆ ನುಗ್ಗಲು ಯತ್ನ.

ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಜಧಾನಿ ಲಕ್ನೋನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಐಆರ್​​ಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಕೋಣೆಗೆ ಪ್ರವೇಶಿಸಲು ಯತ್ನಿಸಿರುವ ಘಟನೆ ವರದಿಯಾಗಿದೆ. ಅನುಮಾನದ ಮೇಲೆ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಆತನಿಂದ ನಕಲಿ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ನಡೆದಿದ್ದೇನು? ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ವಿಭೂತಿಖಂಡದ ಹೋಟೆಲ್…

ಪೊಲೀಸರು ಬಂದ್ರು ಓಡ್ರೋ ಎನ್ನುತ್ತಾ ಹೋಗಿ ನದಿಗೆ ಹಾರಿ ಪ್ರಾಣಬಿಟ್ಟ ಜೂಜುಕೋರ, ಮೂವರು ಪೊಲೀಸರ ಅಮಾನತು.

ಶಹಜಹಾನ್ಪುರ,: ಪೊಲೀಸರು ಜೂಜು ಅಡ್ಡ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಅವರಿಂದ ತಪ್ಪಿಸಿಕೊಳ್ಳಲು ನೀರಿಗೆ ಹಾರಿ ಜೂಜುಕೋರನೊಬ್ಬ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್​ಪುರದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಜೂಜು ಅಡ್ಡೆ ಮೇಲೆ ದಾಳಿ ನಡೆಸಲು ಬಂದಿದ್ದ ಪೊಲೀಸರನ್ನು ನೋಡಿ ಭಯಪಟ್ಟು ಆರು ಜನರು ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಖನ್ನೌತ್ ನದಿಗೆ ಹಾರಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜೇಶ್ ದ್ವಿವೇದಿ…

ಪೋಷಕರೇ ರಕ್ಷಕರು ಎನ್ನುವ ವಿಶ್ವಾಸಕ್ಕೆ ಭಂಗ”: 15 ವರ್ಷದ ಮಗಳ ಮೇಲೆ ಅತ್ಯ*ರ ಎಸಗಿ ಗರ್ಭಿಣಿ ಮಾಡಿದ ತಂದೆ.

ಉತ್ತರ ಪ್ರದೇಶ: ಒಬ್ಬ ತಂದೆಯೇ ತನ್ನ 15 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ ಎಸಗಿ, ಆಕೆಯನ್ನು ಗರ್ಭಿಣಿಯಾಗಿಸುವಂತಹ ಪೈಶಾಚಿಕ ಕೃತ್ಯಕ್ಕೆ ಹೆಸರಾದ ಘಟನೆ ಉತ್ತರ ಪ್ರದೇಶದಲ್ಲಿ…

ವಾರಾಣಸಿ ನ್ಯಾಯಾಲಯದಲ್ಲಿ ರಣರಂಗ: ಪೊಲೀಸರ ಮೇಲೆ ವಕೀಲರಿಂದ ದಾಳಿ.

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿ ನ್ಯಾಯಾಲಯದಲ್ಲಿ ಇಂದು ಬೆಳಿಗ್ಗೆ ಭೀಕರ ಗಲಾಟೆ ನಡೆದಿದೆ. ನೂರಾರು ವಕೀಲರು ಸೇರಿ ನ್ಯಾಯಾಲಯದ ಆವರಣದಲ್ಲಿ ಡ್ಯೂಟಿಯಲ್ಲಿ ಇದ್ದ ಪೊಲೀಸ್ನಾದ ಸಬ್–ಇನ್ಸ್ಪೆಕ್ಟರ್ ಮಿಥಿಲೇಶ್…

15 ದಿನದ ಹೆಣ್ಣು ಶಿಶುವಿಗೆ ಜೀವಂತ ಸಮಾಧಿ: ಮಣ್ಣಿನಡಿಯಲ್ಲಿ ಅಳುತ್ತಿದ್ದ ಮಗುವನ್ನು ರಕ್ಷಿಸಿದ ಕುರಿಗಾಹಿ! ShockingIncident.

ಉತ್ತರ ಪ್ರದೇಶ: ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ಅಮಾನವೀಯ ಘಟನೆ – ಮಣ್ಣಿನಲ್ಲಿ ಹೂಳಿದ 15 ದಿನದ ಹೆಣ್ಣು ಶಿಶು ಬದುಕಿ ಬಂದು ಅಶ್ರುವುಗಟ್ಟಿಸಿದ ಕ್ಷಣ. ಘಟನೆಯ ಸಂಪೂರ್ಣ…

ಉತ್ತರಪ್ರದೇಶ || Instagram ಇಬ್ಬರು ಫಾಲೋವರ್ಸ್ ಇಳಿಕೆ : husband ಬಿಟ್ಟು ತವರಿಗೆ ಹೋದ Wife

ಉತ್ತರಪ್ರದೇಶ : ಈಗಿನ ಯುವಕ- ಯುವತಿಯರಲ್ಲಿ ರೀಲ್ಸ್ ಮಾಡುವ ಹುಚ್ಚು ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಿದ್ಧರಾಗಲು ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಿದ್ದಾರೆ. ಕೆಲವೊಮ್ಮೆ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇನ್ನೊಂದು…