‘ನಿಮ್ಮ ಪ್ರತಿಭೆ ಬೇಡ’ ಎಂದು ಹೇಳಿದ್ದ ಉಪೇಂದ್ರ

‘ಓಂಕಾರಂ’ ಚಿತ್ರದ ಕಾಲದ ಅನುಭವ ಬಹಿರಂಗ. ಉಪೇಂದ್ರ  ಅವರಿಗೆ ಕನ್ನಡದಲ್ಲಿ ಇರುವಂತೆ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. 90ರ ದಶಕದಲ್ಲಿಯೇ ತೆಲುಗು ಚಿತ್ರರಂಗದಲ್ಲಿ ಉಪೇಂದ್ರ ಕೆಲಸ ಮಾಡಿದ್ದರು.…