ಶಿವಮೊಗ್ಗ || ಇಲ್ಲಿ ಯಾವ ಪೇನು ಇರುವುದಿಲ್ಲ, ದುಡ್ಡು ಕೊಡು ಬೋಂಡಾ ತಿನ್ನು, ದುಡ್ಡು ಕೊಡು ಟೀ ಕುಡಿ : ಗ್ರಾಹಕರಿಗೆ ವಿಶೇಷ ಸೂಚನೆ..!
ಶಿವಮೊಗ್ಗ : ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಕೈಯಲ್ಲಿ ದುಡ್ಡಿಲ್ಲದಿದ್ದರೆ ಏನಂತೆ, ಬ್ಯಾಂಕ್ನಲ್ಲಿ ದುಡ್ಡಿದು ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಎಲ್ಲವೂ ಸಾಧ್ಯ. ಹೌದು, ಅಂಗಡಿಗಳು, ಬೇಕರಿಗಳಲ್ಲಿ ಯುಪಿಐ…