ಬೆಂಗಳೂರಿನಲ್ಲಿ 7 ಸ್ಥಳಗಳಲ್ಲಿ ‘ಟ್ರೀ ಪಾರ್ಕ್’ ನಿರ್ಮಾಣ: ದೇಶಿ ಮರಗಳ ರಕ್ಷಣೆಗೆ DK ಶಿವಕುಮಾರ್ ಕ್ರಮ.
ಬೆಂಗಳೂರು: ಕಳೆದ ಮೂರು ವಾರಗಳಿಂದ ಬೆಂಗಳೂರಿನ ಉದ್ಯಾನವನಗಳಲ್ಲಿ ‘ಬೆಂಗಳೂರು ನಡಿಗೆ’ ಕಾರ್ಯಕ್ರಮ ನಡೆಸಿದ್ದ ಡಿಸಿಎಂ ಡಿಕೆ ಶಿವಕುಮಾರ್ , ಇದೀಗ ರಾಜಧಾನಿಯ ಶ್ವಾಸಕೋಶಗಳಂತಿರುವ ಪಾರ್ಕ್ಗಳ ಪುನಶ್ಚೇತನದ ಜೊತೆಗೆ ‘ಟ್ರೀ ಪಾರ್ಕ್’ಗಳನ್ನು ನಿರ್ಮಾಣ…
