ದಕ್ಷಿಣ ಕೊರಿಯಾದಲ್ಲಿ ಟ್ರಂಪ್–ಷಿ ಜಿನ್‌ಪಿಂಗ್ ಮುಖಾಮುಖಿ? APEC ಶೃಂಗಸಭೆ ವೇಳೆ ಭವಿಷ್ಯನಿರ್ಧಾರಕ ಸಭೆಗೆ ಸಾಕ್ಷಿಯಾದೀತಾ?

ವಾಷಿಂಗ್ಟನ್ : ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾಗೆ ಭೇಟಿ ನೀಡಲಿದ್ದು, ಅಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿ…