25–39 ವರ್ಷದ ಗಂಡಸರು ಆತ್ಮ*ತ್ಯೆ ಯತ್ನಿಸುವವರು ಹೆಚ್ಚು; ಬೆಂಗಳೂರೇ ಟಾಪ್.

ಬೆಂಗಳೂರು: ಆತ್ಮಹತ್ಯೆ ಪ್ರಕರಣಗಳ ಕುರಿತಂತೆ ನಿಮ್ಹಾನ್ಸ್ ಎನ್-ಸ್ಟ್ರೈಟ್ ಕೇಂದ್ರ ನಡೆಸಿದ ಅಧ್ಯಯನದಲ್ಲಿ ಆಘಾತಕಾರಿ ಅಂಶ ಬಹಿರಂಗವಾಗಿದೆ. 25 ರಿಂದ 39 ವರ್ಷದ ಗಂಡಸರೇ ಹೆಚ್ಚು ಆತ್ಮಹತ್ಯೆ ಯತ್ನಿಸುತ್ತಾರೆ…