ಸಾವಿರಕ್ಕೂ ಹೆಚ್ಚು ರಹಸ್ಯ ದಾಖಲೆಗಳೊಂದಿಗೆ ವಿಯೆನ್ನಾ ನಿವಾಸದಲ್ಲಿ ಸೆರೆ | ಕಾರ್ನೆಗೀ ತಜ್ಞನ ಮೇಲೆ ಭಾರೀ ಆರೋಪ.
ವಾಷಿಂಗ್ಟನ್: ಭಾರತೀಯ ಮೂಲದ ಖ್ಯಾತ ಯುಎಸ್ ರಕ್ಷಣಾ ತಜ್ಞ ಆಶ್ಲೇಟೆಲ್ಲಿಸ್ ಅವರನ್ನು ಬಂಧಿಸಲಾಗಿದೆ. ಕಾನೂನುಬಾಹಿರವಾಗಿ ಚೀನಾ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಅವರನ್ನು ಅಮೆರಿಕದಲ್ಲಿ ಬಂಧನ ಮಾಡಲಾಗಿದೆ.…
